See also 2evangelical
1evangelical ಈವ್ಯಾಂಜೆಲಿಕಲ್‍
ಗುಣವಾಚಕ

(ಕ್ರೈಸ್ತಧರ್ಮ)

  1. ಸುವಾರ್ತೆಯ; ಕ್ರೈಸ್ತಮತದ ಧರ್ಮಬೋಧೆಯ.
  2. ಕರ್ಮಾಚರಣೆ, ಸಂಸ್ಕಾರಗಳು — ಇವಕ್ಕಿಂತ ಕ್ರಿಸ್ತನ ಆತ್ಮಾರ್ಪಣೆಯಲ್ಲಿನ ಶ್ರದ್ಧೆಯೇ ಮೋಕ್ಷಕ್ಕೆ ಮುಖ್ಯ ಸಾಧನೆಯೆಂದು ಸಾಧಿಸುವ ಪ್ರಾಟೆಸ್ಟಂಟ್‍ ಮತದ.
See also 1evangelical
2evangelical ಈವ್ಯಾಂಜೆಲಿಕಲ್‍
ನಾಮವಾಚಕ

ಇವ್ಯಾಂಜೆಲಿಕಲ್‍ ತತ್ತ್ವವನ್ನು ಅನುಸರಿಸುವವನು ಯಾ ಈವ್ಯಾಂಜೆಲಿಕಲ್‍ ಸಿದ್ಧಾಂತಕ್ಕೆ ಸೇರಿದವನು; ಈ ಸಿದ್ಧಾಂತದಲ್ಲಿ ನಂಬಿಕೆ ಇರುವ ಚರ್ಚಿನವನು.