evangel ಇವ್ಯಾಂಜಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಬೈಬಲ್ಲಿನ) ಸುವಾರ್ತೆ; ನಲ್ನುಡಿ; ಒಸಗೆ.
  2. ನಾಲ್ಕು ಸುವಾರ್ತೆಗಳಲ್ಲಿ ಒಂದು.
  3. (ರಾಜಕೀಯ ಮೊದಲಾದವುಗಳ) ಉದ್ಧಾರಕ — ತತ್ತ್ವ, ಸೂತ್ರ, ಸಿದ್ಧಾಂತ.
  4. ಒಳ್ಳೆಯ ಸುದ್ದಿ; ಸುವಾರ್ತೆ; ಶುಭಸಮಾಚಾರ; ಸವಿವಾರ್ತೆಯ ಪ್ರಕಟಣೆ.