evanescently ಈ(ಎ)ವನೆಸಂಟ್‍ಲಿ
ಕ್ರಿಯಾವಿಶೇಷಣ
  1. (ಬೇಗ) ಮಾಸಿಹೋಗುವಂತೆ; ಅಳಿಸಿಹೋಗುವಂತೆ; ಕಣ್ಮರೆಯಾಗುವಂತೆ; ಅದೃಶ್ಯವಾಗುವಂತೆ; ಮಾಯವಾಗುವಂತೆ.
  2. ಕ್ಷಣಿಕವಾಗಿ; ಕ್ಷಣಭಂಗುರವಾಗಿ.