evanescence ಈ(ಎ)ವನೆಸನ್ಸ್‍
ನಾಮವಾಚಕ
  1. (ಭಾವ, ರೂಪ, ಮೊದಲಾದವು) (ಬೇಗ) ಮಾಸಿಹೋಗುವಿಕೆ; ಅಳಿಸಿಹೋಗುವಿಕೆ.
  2. ಮಾಯವಾಗುವುದು; ಅದೃಶ್ಯವಾಗುವುದು; ಕಣ್ಮರೆಯಾಗುವುದು; ಅಗೋಚರವಾಗುವಿಕೆ.
  3. ಕ್ಷಣಿಕತೆ; ಕ್ಷಣಭಂಗುರತೆ: the evanescence of all things that are ಲೋಕದ ಎಲ್ಲಾ ವಸ್ತುಗಳ ಕ್ಷಣಭಂಗುರತೆ.