evanesce ಈ(ಎ)ವನೆಸ್‍
ಅಕರ್ಮಕ ಕ್ರಿಯಾಪದ
  1. ಕಣ್ಮರೆಯಾಗು; ಅಗೋಚರವಾಗು; ಕಣ್ಣಿಗೆ ಕಾಣದೆ ಹೋಗು; ಅಳಿಸಿಹೋಗು.
  2. ಅದೃಶ್ಯವಾಗು; ಮಾಯವಾಗು; ಅಂತರ್ಧಾನವಾಗು.