evaluation ಇವ್ಯಾಲ್ಯುಏಷನ್‍
ನಾಮವಾಚಕ
  1. ಮೊತ್ತ ಕಂಡುಹಿಡಿಯುವಿಕೆ; ಪರಿಮಾಣ ನಿರ್ಧರಿಸುವಿಕೆ.
  2. (ಗಣಿತ) (ಬೀಜಗಣಿತೋಕ್ತಿ ಮೊದಲಾದವುಗಳ) ಮೌಲ್ಯಮಾಪನ; ಸಾಂಖ್ಯಿಕ ಮೌಲ್ಯವನ್ನು ಲೆಕ್ಕಹಾಕುವುದು.
  3. ಮೌಲ್ಯಮಾಪನ; ಯೋಗ್ಯತೆ ನಿರ್ಣಯ; ಅರ್ಹತೆ ನಿರ್ಧಾರ.