evaluate ಇವ್ಯಾಲ್ಯುಏಟ್‍
ಸಕರ್ಮಕ ಕ್ರಿಯಾಪದ
  1. ಮೊತ್ತ ಕಂಡುಹಿಡಿ; ಪರಿಮಾಣ ನಿರ್ಧರಿಸು.
  2. (ಗಣಿತ) (ಬೀಜಗಣಿತದ ಉಕ್ತಿ ಮೊದಲಾದವುಗಳ) ಮೌಲ್ಯ ಲೆಕ್ಕಹಾಕು; ಸಾಂಖ್ಯಿಕ ಮೌಲ್ಯವನ್ನು ಲೆಕ್ಕಹಾಕು.
  3. ಬೆಲೆಕಟ್ಟು; ಅರ್ಹತೆ ನಿರ್ಣಯಿಸು; ಯೋಗ್ಯತೆ ನಿರ್ಧರಿಸು: to evaluate teachers in the class-rooms ತರಗತಿಯಲ್ಲಿ ಉಪಾಧ್ಯಾಯರ ಯೋಗ್ಯತೆಯನ್ನು ನಿರ್ಧರಿಸಲು.
ಅಕರ್ಮಕ ಕ್ರಿಯಾಪದ

ಬೆಲೆಕಟ್ಟು; ಬೆಲೆ ಕಂಡುಹಿಡಿ: it is not enough to count, we have to evaluate ನಾವು ಕೇವಲ ಎಣಿಸಿದರೆ ಸಾಲದು, ಬೆಲೆ ಕಟ್ಟಬೇಕಾಗಿದೆ.