evagination ಇವ್ಯಾಜಿನೇಷನ್‍
ನಾಮವಾಚಕ

(ಶರೀರ ವಿಜ್ಞಾನ) (ನಾಳದಂತಹ ಯಾವುದೇ ಅಂಗವನ್ನು) ಒಳಹೊರಗು ಮಾಡುವುದು; ಒಳಮೈಯನ್ನು ಹೊರಮೈ ಮಾಡುವುದು.