evaginate ಇವ್ಯಾಜಿನೇಟ್‍
ಸಕರ್ಮಕ ಕ್ರಿಯಾಪದ

(ಶರೀರ ವಿಜ್ಞಾನ) (ನಾಳದ ಆಕಾರದ ಯಾವುದೇ ಅಂಗವನ್ನು) ಒಳಹೊರಗು ಮಾಡು; ತಳಕಂಬಳಕ ಮಾಡು; ಒಳಮೈಯನ್ನು ಹೊರಮೈ ಮಾಡು.