evacuation ಇವ್ಯಾಕ್ಯುಏಷನ್‍
ನಾಮವಾಚಕ
  1. (ಮುಖ್ಯವಾಗಿ ಮಲ) ವಿಸರ್ಜನೆ.
  2. (ಒಂದು ಸ್ಥಳವನ್ನು, ಮುಖ್ಯವಾಗಿ ಸೇನಾದಳಗಳನ್ನು) ಖಾಲಿಮಾಡುವುದು; ತೆರವು ಮಾಡುವುದು.
  3. ಅಪಾಯಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರಿಸುವುದು, ಸಾಗಿಸುವುದು.
  4. ಶೂನ್ಯೀಕರಣ; ಬರಿದುಗೊಳಿಸುವಿಕೆ; ಯಾವುದನ್ನೇ ಹೊರಹಾಕುವಿಕೆ; ಖಾಲಿಮಾಡುವಿಕೆ.
  5. ವಿಸರ್ಜಿತ ವಸ್ತು; ಹೊರಹಾಕಿದ, ಖಾಲಿಮಾಡಿದ ಯಾ ವಿಸರ್ಜಿಸಿದ ವಸ್ತು.