eutrophication ಯೂಟ್ರಾಹಿಕೇಷನ್‍
ನಾಮವಾಚಕ

(ಸರೋವರ ಮೊದಲಾದವುಗಳ ವಿಷಯದಲ್ಲಿ) ಜಲಚರಗಳು ಆಮ್ಲಜನಕವಿಲ್ಲದೆ ಸಾಯುವಷ್ಟು ಸಸ್ಯಗಳು ಬೆಳೆಯುವಂತೆ ವಿಪರೀತವಾಗಿ ಫಲವತ್ತಾಗಿರುವಿಕೆ.