eutrophic ಯೂಟ್ರಾಹಿಕ್‍
ಗುಣವಾಚಕ

(ಸರೋವರ ಮೊದಲಾದವುಗಳ ವಿಷಯದಲ್ಲಿ) ವಿಪರೀತ ಫಲವತ್ತಾದ; ಪೌಷ್ಟಿಕಾಂಶಗಳಿಂದ ತುಂಬಿ, ಅದರ ದೆಸೆಯಿಂದ ಅದರಲ್ಲಿನ ಜಲಚರಪ್ರಾಣಿಗಳು ಆಮ್ಲಜನಕವಿಲ್ಲದೆ ಸಾಯುವಷ್ಟು ವಿಪರೀತವಾಗಿ ಸಸ್ಯಗಳು ಬೆಳೆಯುವ.