euthanasia ಯೂತನೇಸಿಅ
ನಾಮವಾಚಕ
  1. ಸುಖಮರಣ; ಅನಾಯಾಸ ಮರಣ; ಸುಖಸಾವು; ಸೌಮ್ಯವಾದ ಮತ್ತು ಸುಖವಾದ ಸಾವು; ಒಳ್ಳೆಯ ಸಾವು.
  2. ಸುಖಹನನ; (ಮುಖ್ಯವಾಗಿ ವಾಸಿಯಾಗದ ಹಾಗೂ ಬಹಳ ನೋವಿನ ರೋಗಗಳಲ್ಲಿ) ಸುಖಮರಣವನ್ನುಂಟುಮಾಡುವುದು.