See also 2eutectic
1eutectic ಯೂಟೆಕ್ಟಿಕ್‍
ನಾಮವಾಚಕ

(ರಸಾಯನವಿಜ್ಞಾನ) ಯೂಟೆಕ್ಟಿಕ್‍; ಸುದ್ರವಣ ಮಿಶ್ರಣ; ದ್ರವಿಸಿರುವ ಎರಡು ಘನಗಳನ್ನು ಬೆರೆಸಿ ತಣಿಸಿದಾಗ ಅದೇ ಪ್ರಮಾಣದಲ್ಲಿ ಹಾಗೂ ಕನಿಷ್ಠ ತಾಪದಲ್ಲಿ ಘನೀಕರಿಸಲು ಅಗತ್ಯವಾದ ಪರಸ್ಪರ ಪ್ರಮಾಣ ಉಳ್ಳ ಮಿಶ್ರಣ.

See also 1eutectic
2eutectic ಯೂಟೆಕ್ಟಿಕ್‍
ಗುಣವಾಚಕ

(ರಸಾಯನವಿಜ್ಞಾನ) ಸುದ್ರವಣ ಮಿಶ್ರಣಕ್ಕೆ ಸಂಬಂಧಿಸಿದ.