europium ಯುಅರೋಪಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಯೂರೋಪಿಯಮ್‍; ಪರಮಾಣು ಸಂಖ್ಯೆ 63, ಪರಮಾಣು ತೂಕ 152 ಇರುವ, ಮಾನಜೈಟ್‍ ಮರಳಿನಲ್ಲಿ ದೊರಕುವ, ಲ್ಯಾಂತನೈಡ್‍ ಸರಣಿಗೆ ಸೇರಿದ, ಒಂದು ವಿರಳ ಭಸ್ಮ ಧಾತು.