See also 2euro
1euro ಯುಅರೋ
ನಾಮವಾಚಕ
(ಬಹುವಚನ euros).

(ಆಸ್ಟ್ರೇಲಿಯ) ದೊಡ್ಡ, ಕೆಂಬಣ್ಣದ ಕ್ಯಾಂಗರೂ.

See also 1euro
2euro ಯುಅರೋ
ನಾಮವಾಚಕ

ಯೂರೋ; 1999ರಲ್ಲಿ ಕೆಲವು ಐರೋಪ್ಯದೇಶಗಳು ಸೇರಿಕೊಂಡು ಜಾರಿಗೊಳಿಸಿದ ಐರೋಪ್ಯ ನಾಣ್ಯಪದ್ಧತಿ.