See also 2eureka
1eureka ಯುಅರೀಕ
ಭಾವಸೂಚಕ ಅವ್ಯಯ

ಯುರೀಕ; (ಜಯೋತ್ಸಾಹದ ಉದ್ಗಾರ) ಸಿಕ್ಕಿತು! ಹೊಳೆಯಿತು! ಕಂಡುಹಿಡಿದುಬಿಟ್ಟೆ!

See also 1eureka
2eureka ಯುಅರೀಕ
ನಾಮವಾಚಕ

ಯುರೀಕ; ಹೊಸ ಆವಿಷ್ಕಾರ; ಹೊಸದಾಗಿ ಕಂಡುಹಿಡಿದದ್ದು.