euphuistically ಯೂಹ್ಯೂಇಸ್ಟಿಕಲಿ
ಕ್ರಿಯಾವಿಶೇಷಣ
  1. ಕೃತಕ ಶೈಲಿಯಲ್ಲಿ.
  2. ಆಡಂಬರದ ಶೈಲಿಯಲ್ಲಿ; ಬೊಜ್ಜು ಮಾತಿನಲ್ಲಿ.