euphuism ಯೂಹ್ಯೂಇಸಮ್‍
ನಾಮವಾಚಕ
  1. ಕೃತಕ ಶೈಲಿ; ಅಸಹಜ ಶೈಲಿ; ಅಸ್ವಾಭಾವಿಕ ಶೈಲಿ.
  2. ಆಡಂಬರದ ಶೈಲಿ; ಪಾಂಡಿತ್ಯಪ್ರದರ್ಶಕ ಶೈಲಿ.
  3. ಶಬ್ದಬಾಹುಳ್ಯದಿಂದ ಯಾ ಶಬ್ದಾಡಂಬರದಿಂದ ತುಂಬಿದ ರಚನೆ.