See also 2euphoriant
1euphoriant ಯೂಹೋರಿಅಂಟ್‍
ನಾಮವಾಚಕ

ಸುಖಭ್ರಾಂತಿಕಾರಕ; ಸುಖದ ಭ್ರಾಂತಿ ಹುಟ್ಟಿಸುವ ಮದ್ದು.

See also 1euphoriant
2euphoriant ಯೂಹೋರಿಅಂಟ್‍
ಗುಣವಾಚಕ

ಸುಖಭ್ರಮೆಕಾರಕ; ಸುಖಭ್ರಾಂತಿಜನಕ; ಸುಖದ ಭ್ರಮೆಯನ್ನು ಹುಟ್ಟಿಸುವ; ಭ್ರಾಂತಿಕಾರಕ ಸುಖವನ್ನು ಕಲ್ಪಿಸುವ: a euphoriant drug ಸುಖದ ಭ್ರಮೆ ಹುಟ್ಟಿಸುವ ಮಾದಕ ವಸ್ತು, ‘ಡ್ರಗ್‍’.