euphoria ಯೂಹೋರಿಅ
ನಾಮವಾಚಕ

ಸುಖಭಾವನೆ; ಸುಖವಾಗಿರುವೆನೆಂಬ ಮನಸ್ಥಿತಿ.

  1. (ಮನಶ್ಶಾಸ್ತ್ರ) ಸುಖದ ಭ್ರಮೆ; ಸುಖಭ್ರಾಂತಿ; ಭ್ರಾಂತಿಕಾರಕ ಸುಖ; ಸುಖಸ್ಥಿತಿಯಲ್ಲಿದ್ದೇನೆಂಬ ಆಧಾರರಹಿತ ಕಲ್ಪನೆ, ಭಾವನೆ.