euphorbia ಯೂಹೋರ್ಬಿಅ
ನಾಮವಾಚಕ

(ಸಸ್ಯವಿಜ್ಞಾನ) ಯೂಹೋರ್ಬಿಯ:

  1. ಸೊನೆದಂಟಿನ ವಿವಿಧ ಕಳ್ಳಿಗಳನ್ನೊಳಗೊಂಡ ಒಂದು ಸಸ್ಯಕುಲ.
  2. ಈ ಕುಲಕ್ಕೆ ಸೇರಿದ ಗಿಡ.