euphoniously ಯೂಹೋನಿಅಸ್‍ಲಿ
ಕ್ರಿಯಾವಿಶೇಷಣ

ಸುಸ್ವನದಿಂದ; ನಾದಮಾಧುರ್ಯ ತುಂಬಿ; ಶ್ರುತಿಮಧುರವಾಗಿ; ಕಿವಿಗಿಂಪಾಗಿ.