euphemize ಯೂಹಿಮೈಸ್‍
ಸಕರ್ಮಕ ಕ್ರಿಯಾಪದ

ಸೌಮ್ಯೋಕ್ತಿಯಲ್ಲಿ ಹೇಳು; ನಯವಾಗಿ ಹೇಳು.

ಅಕರ್ಮಕ ಕ್ರಿಯಾಪದ

ಸೌಮ್ಯೋಕ್ತಿ ನುಡಿ; ಸೌಮ್ಯೋಕ್ತಿ — ಬಳಸು, ಪ್ರಯೋಗಿಸು.