euphemism ಯೂಹಿಮಿಸಮ್‍
ನಾಮವಾಚಕ

ಸೌಮ್ಯೋಕ್ತಿ; ನಯನುಡಿ; ಕಠಿನ ಯಾ ಒರಟು ಯಾ ನೇರ ಶಬ್ದಗಳಿಗೆ ಬದಲಾಗಿ ನಯವಾದ, ಅಸ್ಪಷ್ಟ ಯಾ ಸುತ್ತುಬಳಸಿನ ಪದಪ್ರಯೋಗ ಮಾಡುವುದು: intimacy ಎನ್ನುವುದು sexual intercourse ಎನ್ನುವುದರ ಸೌಮ್ಯೋಕ್ತಿ.