euonymus ಯೂಅನಿಮಸ್‍
ನಾಮವಾಚಕ

(ಸಸ್ಯವಿಜ್ಞಾನ) ಯೂಅನಿಮಸ್‍; ಸಮಶೀತೋಷ್ಣ ವಲಯದಲ್ಲಿ ಬೆಳೆಯುವ, ಸೆಲಸ್ಟ್ರೇಸೀ ವಂಶದ ಯಾವುದೇ ಮರ, ಬಳ್ಳಿ, ಯಾ ಕುರುಚಲು ಗಿಡ ಯಾ ಈ ಗಿಡಗಳ ಕುಲ.