See also 2eunuchoid
1eunuchoid ಯೂನಕಾಯ್ಡ್‍
ಗುಣವಾಚಕ

(ರೋಗಶಾಸ್ತ್ರ) ನಪುಂಸಕನಂಥ; ನಪುಂಸಕನನ್ನು ಹೋಲುವ ಯಾ ಆತನ ಲಕ್ಷಣಗಳುಳ್ಳ.

See also 1eunuchoid
2eunuchoid ಯೂನಕಾಯ್ಡ್‍
ನಾಮವಾಚಕ

(ರೋಗಶಾಸ್ತ್ರ) ನಪುಂಸಕನಂಥವ; ಹಿಜಿಡನಂಥವ.