eunuch ಯೂನಕ್‍
ನಾಮವಾಚಕ
  1. ನಪುಂಸಕ; ಖೋಜಾ; ಕೊಜ್ಜೆ; ಹಿಜಿಡ; ಷಂಡ; ಮಹಲ್ಲ; ಬೀಜ ಒಡೆದ (ಯಾ ಯಾವುದೇ ಕಾರಣದಿಂದ ಬೀಜ ನಿಷ್ಕ್ರಿಯೆಗೊಂಡಿರುವ, ಮುಖ್ಯವಾಗಿ ಅಂತಃಪುರದಲ್ಲಿ, ಜನಾನಾಗಳಲ್ಲಿ, ಪೌರಸ್ತ್ಯ ರಾಜಾಸ್ಥಾನಗಳಲ್ಲಿ, ಹಿಂದೆ ರೋಮನ್‍ ಚಕ್ರಾಧಿಪತ್ಯದಲ್ಲಿ, ರಾಜಕಾರ್ಯಗಳಿಗಾಗಿ ನಿಯಮಿತನಾಗುತ್ತಿದ್ದ) ಗಂಡಸು.
  2. (ರೂಪಕವಾಗಿ) ದುರ್ಬಲ; ಬಲಹೀನ; ಷಂಡ; ನಪುಂಸಕ; ನಿರ್ವೀರ್ಯ; ಪ್ರಭಾವವಿಲ್ಲದ ವ್ಯಕ್ತಿ. political eunuch ರಾಜಕೀಯವಾಗಿ ಷಂಡ ವ್ಯಕ್ತಿ.