eulogize ಯೂಲಜೈಸ್‍
ಸಕರ್ಮಕ ಕ್ರಿಯಾಪದ

(ಮಾತು ಯಾ ಬರಹದ ಮೂಲಕ) ಹೊಗಳು; ಸ್ತುತಿಸು; ಸ್ತೋತ್ರ ಮಾಡು; ಪ್ರಶಂಸಿಸು; ಕೀರ್ತಿಸು; ಶ್ಲಾಘಿಸು; ಗುಣಗಾನಮಾಡು.