eulogistically ಯೂಲಜಿಸ್ಟಿಕಲಿ
ಕ್ರಿಯಾವಿಶೇಷಣ

ಹೊಗಳುವ ರೀತಿಯಲ್ಲಿ; ಪ್ರಶಂಸಿಸುವಂತೆ; ಶ್ಲಾಘಿಸುವ ಹಾಗೆ; ಪ್ರಶಂಸಾತ್ಮಕವಾಗಿ.