eulogistic ಯೂಲಜಿಸ್ಟಿಕ್‍
ಗುಣವಾಚಕ

ಹೊಗಳಿಕೆಯ; ಪ್ರಶಂಸೆಯ; ಶ್ಲಾಘನೆಯ; ಗುಣಗಾನದಿಂದ ಕೂಡಿದ; ಪ್ರಶಂಸಾಪೂರ್ಣ; ಪ್ರಶಂಸಾತ್ಮಕ; ಸ್ತುತಿಮಯ.