euhemerize ಯೂಹೀಮರೈಸ್‍
ಸಕರ್ಮಕ ಕ್ರಿಯಾಪದ

ಪೌರಾಣಿಕ ಕಥೆಗಳನ್ನು ಚಾರಿತ್ರಿಕ ಘಟನೆಗಳ ಆಧಾರದ ಮೇಲೆ ವಿವರಿಸು; ಯೂಹೀಮರಸ್‍ನ ವಾದದ ಪ್ರಕಾರ ವ್ಯಾಖ್ಯಾನಿಸು ( ಅಕರ್ಮಕ ಕ್ರಿಯಾಪದ ಸಹ).