euhemerism ಯೂಹೀಮರಿಸಮ್‍
ನಾಮವಾಚಕ

ಯೂಹೀಮರಸ್‍ ವಾದ:

  1. ಚರಿತ್ರೆಯ ಆಧಾರದ ಮೇಲೆ ಪೌರಾಣಿಕ ಕಥೆಗಳನ್ನು ವಿವರಿಸುವುದು, ಅರ್ಥೈಸುವುದು; ಪೌರಾಣಿಕ ಕಥೆಗಳಿಗೆ ಚರಿತ್ರೆಯ ಆಧಾರ ಇದೆ ಎಂದು ಹೇಳುವುದು.
  2. ಪೌರಾಣಿಕ ದೇವತೆಗಳು ಆದಿಯಲ್ಲಿ ಮನುಷ್ಯರಾಗಿದ್ದು ತಮ್ಮ ಶೌರ್ಯ, ಸತ್ತ್ವ, ಪ್ರಭಾವಗಳಿಂದ ದೇವತ್ವಕ್ಕೆ ಏರಿದರೆಂಬ (ಯೂಹೀಮರಸ್‍ ಎಂಬುವನು ಪ್ರತಿಪಾದಿಸಿದ) ವಾದ.