eugenics ಯೂಜೆನಿಕ್ಸ್‍
ನಾಮವಾಚಕ

ಸುಜನನಶಾಸ್ತ್ರ; ಸುಸಂತಾನಶಾಸ್ತ್ರ; ಮುಖ್ಯವಾಗಿ ಉತ್ತಮ ತಂದೆತಾಯಿಯರನ್ನು ಆರಿಸುವುದರ ಮೂಲಕ ಒಳ್ಳೆಯ ಸಂತಾನ ಪಡೆಯುವುದಕ್ಕೆ ಸಂಬಂಧಿಸಿದ ಶಾಸ್ತ್ರ.