eugenic ಯೂಜೆನಿಕ್‍
ಗುಣವಾಚಕ

ಸುಸಂತಾನದ; ಸುಜನನದ; ವಂಶಪಾರಂಪರ್ಯವಾಗಿ ಬರುವ ಗುಣಗಳನ್ನು ಸುಧಾರಿಸುವುದರ ಮೂಲಕ (ಮುಖ್ಯವಾಗಿ ಮನುಷ್ಯರಲ್ಲಿ) ಒಳ್ಳೆಯ ಸಂತಾನ ಪಡೆಯುವುದಕ್ಕೆ ಸಂಬಂಧಿಸಿದ.