eudiometer ಯೂಡಿಆಮಿಟರ್‍
ನಾಮವಾಚಕ

(ರಸಾಯನವಿಜ್ಞಾನ) ಯೂಡಿಯಾಮೀಟರು; ಅನಿಲಮಾಪಕ; ಅನಿಲಗಳನ್ನು ಅಳೆಯಲು ಹಾಗೂ ವಿದ್ಯುತ್ಕಿಡಿಯಿಂದ ಅನಿಲಗಳಲ್ಲಿ ರಾಸಾಯನಿಕ ಕ್ರಿಯೆ ನಡೆಸಿ ಅನಿಲ ಸಂಯುಕ್ತಗಳ ರಾಸಾಯನಿಕ ಸ್ವರೂಪ ನಿರ್ಧರಿಸಲು ಉಪಯೋಗಿಸುವ, ಅಳತೆಗೆರೆಗಳಿರುವ ಗಾಜಿನ ನಾಳ.