eudemonism ಯೂಡೀಮನಿಸಮ್‍
ನಾಮವಾಚಕ

ಸುಖಸಿದ್ಧಾಂತ; ಸರಿಯಾದ ಕ್ರಿಯೆಗಳು ಸುಖವನ್ನು ನೀಡುತ್ತವೆ ಎಂಬುದೇ ನೈತಿಕ ಕರ್ತವ್ಯದ ಆಧಾರ ಎಂದು ಪರಿಗಣಿಸುವ ಸಿದ್ಧಾಂತ; ಸುಖಸಾಧಕ ವರ್ತನೆಯೇ ಧರ್ಮ, ಸುಖವೇ ಪರಮ ಪುರುಷಾರ್ಥವೆಂಬ ಸಿದ್ಧಾಂತ.