eucharis ಯೂಕರಿಸ್‍
ನಾಮವಾಚಕ

ಯೂಕರಿಸ್‍:

  1. ಗಂಟೆಯಾಕಾರದ ಬಿಳಿ ಹೂಬಿಡುವ, ದಕ್ಷಿಣ ಅಮೆರಿಕದ, ಗೆಡ್ಡೆಬೇರಿನ ಗಿಡಗಳ ಕುಲ.
  2. ಈ ಕುಲದ ಗಿಡ.