eucalyptus ಯೂಕಲಿಪ್ಟಸ್‍
ನಾಮವಾಚಕ
  1. ಯೂಕಲಿಪ್ಟಸ್‍ ಮರ; ನೀಲಗಿರಿ ಮರ; ಆಸ್ಟ್ರೇಲಿಯ ಮೊದಲಾದ ಕಡೆಗಳಲ್ಲಿ ಬೆಳೆಯುವ, ನಿತ್ಯಹರಿದ್ವರ್ಣದ ಮರಗಳ ಕುಲ ಯಾ ಆ ಕುಲದ ಮರ.
  2. = eucalyptus oil.