etymology ಎಟಿಮಾಲಜಿ
ನಾಮವಾಚಕ
  1. ವ್ಯುತ್ಪತ್ತಿ; (ಶಬ್ದ) ನಿಷ್ಪತ್ತಿ; ಪದದ ರಚನೆ ಹಾಗೂ ಅರ್ಥದ ಬೆಳವಣಿಗೆಯ ವಿವರಗಳು ಮತ್ತು ಸಂಬಂಧಿಸಿದ ಸಂಗತಿಗಳು.
  2. ವ್ಯುತ್ಪತ್ತಿಶಾಸ್ತ್ರ; ನಿರುಕ್ತ; ಭಾಷಾಶಾಸ್ತ್ರದಲ್ಲಿ ಪದಗಳು, ಅವುಗಳ ರಚನೆ ಹಾಗೂ ಅರ್ಥನಿಷ್ಪತ್ತಿಗಳನ್ನು ಕುರಿತ ಭಾಗ, ಪ್ರಕರಣ.