etymologist ಎಟಿಮಾಲಜಿಸ್ಟ್‍
ನಾಮವಾಚಕ

ನಿರುಕ್ತಿಕಾರ; ವ್ಯುತ್ಪತ್ತಿಶಾಸ್ತ್ರಜ್ಞ; ಶಬ್ದವ್ಯುತ್ಪತ್ತಿ ಪ್ರಕರಣದಲ್ಲಿ ಪರಿಣತನಾದವನು.