etymologically ಎಟಿಮಾಲಾಜಿಕಲಿ
ಕ್ರಿಯಾವಿಶೇಷಣ
  1. ವ್ಯುತ್ಪತ್ತಿಯ ದೃಷ್ಟಿಯಿಂದ.
  2. ವ್ಯುತ್ಪತ್ತಿಯಿಂದ; ವ್ಯುತ್ಪತ್ತಿಯಂತೆ; ವ್ಯುತ್ಪತ್ತಿಯ ಪ್ರಕಾರ.
  3. ವ್ಯುತ್ಪತ್ತಿಶಾಸ್ತ್ರದ ತತ್ತ್ವಗಳಂತೆ.