etymological ಎಟಿಮಲಾಜಿಕಲ್‍
ಗುಣವಾಚಕ
  1. ವ್ಯುತ್ಪತ್ತಿಯ; ವ್ಯುತ್ಪತ್ತಿವಿಷಯಕ; ವ್ಯುತ್ಪತ್ತಿಗೆ ಸಂಬಂಧಿಸಿದ.
  2. ವ್ಯುತ್ಪತ್ತಿಶಾಸ್ತ್ರದ.
  3. ವ್ಯುತ್ಪತ್ತಿಶಾಸ್ತ್ರದ ಆಧಾರವುಳ್ಳ.
  4. ವ್ಯುತ್ಪತ್ತಿಶಾಸ್ತ್ರಕ್ಕನುಗುಣವಾದ.