etude ಏಟ್ಯೂಡ್‍
ನಾಮವಾಚಕ

ಲಘುಗೀತೆ; ಪಿಳ್ಳಾರಿಗೀತೆ; ಸಂಗೀತದ ಕಿರುಕೃತಿ ಯಾ ಅಭ್ಯಾಸಕ್ಕಾಗಿ ಇರುವ ಕಿರುಗೀತೆ.