etiolate ಈಟಿಅಲೇಟ್‍
ಸಕರ್ಮಕ ಕ್ರಿಯಾಪದ

ಬಿಳಿಚಿಸು; ವಿವರ್ಣಗೊಳಿಸು:

  1. ಬೆಳಕು ತಪ್ಪಿಸಿ (ಸಸ್ಯ) ಬಿಳಿಚಿಕೊಳ್ಳುವಂತೆ ಮಾಡು.
  2. (ಮನುಷ್ಯನನ್ನು) ಬಿಳಿಚಿಸು; ರೋಗಿಷ್ಠನಂತೆ ಕಾಣಿಸು; ರೋಗಿಷ್ಠನಾಗಿ ಕಾಣಿಸುವಂತೆ ಮಾಡು.