ethylenic ಎತಿಲೀನಿಕ್‍
ಗುಣವಾಚಕ

(ರಸಾಯನವಿಜ್ಞಾನ) ಎತಿಲೀನನ್ನು ಹೋಲುವ, ಅದಕ್ಕೆ ಸಂಬಂಧಿಸಿದ ಯಾ ಅದರಿಂದ ಉತ್ಪನ್ನವಾದ.