ethyl ಎತಿಲ್‍, ಈತೈಲ್‍
ನಾಮವಾಚಕ

(ರಸಾಯನವಿಜ್ಞಾನ) ಈತೈಲ್‍; ಈತೇನಿನಿಂದ ಒಂದು ಹೈಡ್ರೊಜನ್‍ ಪರಮಾಣು ತೆಗೆದರೆ ರೂಪುಗೊಳ್ಳುವ ರ್ಯಾಡಿಕಲ್‍, ${\rm C}_2 {\rm H}_5$.