ethos ಈತಾಸ್‍
ನಾಮವಾಚಕ

(ಸಮುದಾಯ, ಜನತೆ ಯಾ ಸಮಾಜವ್ಯವಸ್ಥೆಯ, ಸಾಹಿತ್ಯಕೃತಿಯ ಯಾ ವ್ಯಕ್ತಿಯ) ವಿಶಿಷ್ಟ ಲಕ್ಷಣ; ಗುಣವಿಶೇಷ; ಪ್ರಕೃತಿ.