ethnomusicology ಎತ್ನೋಮ್ಯೂಸಿಕಾಲಜಿ
ನಾಮವಾಚಕ

ಜಾನಪದ ಸಂಗೀತ ಅಧ್ಯಯನ; ಜನಪದ ಯಾ ಜನಾಂಗವೊಂದರ ಸಂಗೀತಕ್ಕೂ ಮತ್ತು ಅದು ಪ್ರಚಲಿತವಾಗಿರುವ ಜನ ಮತ್ತು ಸಂಸ್ಕೃತಿಗಳಿಗೂ ಇರುವ ಸಂಬಂಧಗಳ ಅಧ್ಯಯನ.