ethnology ಎತ್ನಾಲಜಿ
ನಾಮವಾಚಕ
  1. ಜನಾಂಗಶಾಸ್ತ್ರ; ಮಾನವ ಜನಾಂಗಗಳು, ಅವುಗಳ ಲಕ್ಷಣಗಳು, ಪರಸ್ಪರ ಸಂಬಂಧ, ಮೊದಲಾದವನ್ನು ಕುರಿತ ಶಾಸ್ತ್ರ.
  2. ಜನಾಂಗ ವೃತ್ತಾಂತ; ಯಾವುದೇ ಗುಂಪಿನ ಜನರ ಹುಟ್ಟು, ಹರಡಿಕೆ, ಲಕ್ಷಣ, ಮೊದಲಾದವನ್ನು ಕುರಿತ ಜನಾಂಗಶಾಸ್ತ್ರೀಯ ಸಂಗತಿಗಳು: the ethnology of the American Indians ಅಮೆರಿಕದ ಇಂಡಿಯನ್ನರ ಜನಾಂಗ ವೃತ್ತಾಂತ.